ಕೊರೋನ ವೈರಸ್ ದೇಶದಾದ್ಯಂತ ಹರಡಿದೆ. ಬಹಳಷ್ಟು ಜನರಿಗೆ ಈ ಕಾಯಿಲೆ ದುಷ್ಪರಿಣಾಮ ಬೀರಿದ್ದು ಮತ್ತು ಹಲವಾರು ಜನರು ಜೀವ್ವನ್ನು ಕಳೆದುಕೊಂಡಿದ್ದಾರೆ.
ಕೊರೋನ ವೈರಸ್ ಅಪಾಯಕಾರಿ ನ್ಯೂಮೋನಿಯಾ ಮಾಡುತ್ತದೆ. ತೀವ್ರ ಉಸಿರಾಟದ ತೊಂದರೆ ಉಂಟು ಮಾಡುತ್ತದೆ. ಎಸ್ ಪಿ ಓ 2 ಚೆಕ್ ಮಾಡ್ತಾ ಇರಬೇಕು. ಎಸ್ ಪಿ ಓ2 ಶರೀರದಲ್ಲಿ ಇರುವ Oxygen ಲೆವೆಲ್ ಎಷ್ಟು ಅಂತ ತೋರಿಸುತ್ತದೆ.
ಎಸ್ ಪಿ ಓ2 ಮಷೀನ್ 1000 ರೂಪಾಯಿಗಳಲ್ಲಿ ಖರೀದಿಸಿ ಬಹುದಾಗಿದೆ. ಮನೆಯಲ್ಲಿ ಎಸ್ ಪಿ ಓ2 ಲೆವೆಲ್ ಚೆಕ್ ಮಾಡಿ, ಜಾಗೃತಿಯಿಂದ ಇರಬಹುದು.
ಕೊರೋನಾ ವೈರಸ್ ಏರ್ಡನೆ ಅಲೆಯು ಸಂಭವಿಸುತ್ತದೆ ಎಂದು ಊಹಿಸಲಾಗುತ್ತಿದೆ.
ಮಾಸ್ಕ್ ಕಡ್ಡಾಯವಾಗಿ ಧರಿಸಿ.
ಸ್ಯಾನಿಟಿಜರ್ ಪದೇ ಪದೇ ಬಳಿಸಿ.
ಕೈಗಳನ್ನು ಪದೇ ಪದೇ ತೊಳೆಯಿರಿ.
ವಯೋವೃದ್ಧರ ಆರೋಗ್ಯದ ಕಾಳಜಿ ವಹಿಸಿ.
ಆದ್ಯ ಕ್ಲಿನಿಕ್
ವಿಜಯಪುರ
Comments
Post a Comment