ಡೆಂಗ್ಯೂ ಜ್ವರ ಒಂದು ವೈರಲ್ ಸೋಂಕು. ಈ ರೋಗದಲ್ಲಿ ವೈರಸ್ ಮನುಷ್ಯನ ಶರೀರದ ಬಿಳಿ ರಕ್ತ ಕಣಗಳನ್ನು ಆಕ್ರಮಣ ಮಾಡುತ್ತವೆ. ಈ ವೈರಸ್ ಸೊಳ್ಳೆ ಇಂದ ಮನುಷ್ಯನ ದೇಹದಲ್ಲಿ ಸೇರಿಕೊಳ್ಳುತ್ತದೆ. ಈ ವೈರಸ್ ಸೊಳ್ಳೆ ಯ ಕಚ್ಚಿದಲ್ಲಿ ಮನುಷ್ಯನು ದೇಹದಲ್ಲಿ ಸೇರಿಕೊಳ್ಳುತ್ತದೆ.
ಈ ಸೊಂಕಿನಂದ ರೋಗಿಯು ವಿಪರೀತ ಜ್ವರ ಮತ್ತು ತಲೆನೋವಿನಿಂದ ಬಳಲುತ್ತಾರೆ.
ಈ ರೋಗಿನಿಂದ ಶರೀರದಲ್ಲಿ ಬಿಳಿ ರಕ್ತ ಕಣಗಳ ಪ್ರಮಾಣವನ್ನು ಕಡಿತಗೊಳಿಸುತ್ತದೆ. ರೋಗಿಯು ರಕ್ತಸ್ರಾವ ಆಗುವ ಸಾಧ್ಯತೆ ಹೆಚ್ಚುತ್ತದೆ.
ನುರಿತ ವೈದ್ಯರಿಂದ ತಪಾಸಣೆ ಒಳಗಾಗಿ ಮತ್ತು ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕು. ಜ್ವರ ಜಾಸ್ತಿಯದರೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುವುದು ಒಳ್ಳೆಯದು.
ರೋಗಿಯ ಬ್ಲಡ್ ಗ್ರೂಪ್ ಟೆಸ್ಟ್ ಮಾಡಿಸಿ, ಆ ಬ್ಲಡ್ ಗ್ರೂಪ್ ಹೊಂದಿರುವ ಬಿಳಿ ರಕ್ತಕಣಗಳ ಪಾಕೀಟು ಗಳನ್ನು ಹೊಂದಿಸಿ ಇಟ್ಟುಕೊಳ್ಳಬೇಕು.
ಡೆಂಗ್ಯೂ ಜ್ವರ ತುಂಬಾ ಗಂಭೀರ್ ರೋಗ. ರೋಗಿಯ ಪ್ರಾಣಕ್ಕೆ ಹಾನಿ ವುಂಟು ಮಾಡುತ್ತದೆ. ಡೆಂಗ್ಯೂ ಜ್ವರ ಧಿಂದ ತಪ್ಪಿಸಿಕೊಳ್ಳಲು ಸೊಳ್ಳೆಗಳನ್ನು ದೂರವಿರಿಸಬೇಕು .
ಸೊಳ್ಳೆ ಪರದೆ, ಸೊಳ್ಳೆ ನಿವಾರಕ ಮತ್ತು ಸೊಳ್ಳೆ ಬತ್ತಿ ಹಾಗೂ ಸೊಳ್ಳೆ ದೀಪವನ್ನು ಬಳಿಸಬಹುದು.
ಮಳೆಗಾಲದಲ್ಲಿ ಸೊಳ್ಳೆಗಳ ಜನಸಂಖ್ಯಾ ಹೆಚ್ಚುತ್ತದೆ. ಈ ಬಗ್ಗೆ ತಾವೆಲ್ಲರೂ ಜಾಗೃತಿವಹಿಸಿ. ನಿಮ್ಮ ಮನೆ ಸುತ್ತ ಮುತ್ತಲಿನ ನಿಂತ ನೀರನ್ನು ಖಾಲಿ ಮಾಡಿ ಮತ್ತು ಸುಚಿ ಗೋಳಿಸಿ.
ಏರಡು ಅಥವಾ ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಜ್ವರ ಕಡಿಮೆ ಆನಿಸುತಿಲ್ಲ ವಾದರೆ, ನಿಮ್ಮ ವೈದ್ಯರಿಂದ ಸಂಪರ್ಕಿಸಿ ಮತ್ತು ಅವರ ಸಲಹಗಳನ್ನು ಪಡೆದುಕೊಳ್ಳಿ. ರಕ್ತ ತಪಾಸಣೆ ವೊಳಗಾಗಿ ಮತ್ತು ಸುರಕ್ಷಿತ ವಾಗಿರಿ.
ಧನ್ಯವಾದಗಳು
ಧನ್ಯವಾದಗಳು
Comments
Post a Comment