ಡಯಾಬಿಟೀಸ್ ಎನ್ನೋದು ಒಂದು ರೋಗ ವಿಶ್ವ ಸ್ತರದಲ್ಲೀ ಹರಡ್ತಾ ಇರೋ ಒಂದು ದೊಡ್ಡ ಮಹಾಮಾರಿ ರೋಗವಾಗಿ ಪರಿವರ್ತಿಸುತ್ತದೆ. ಈ ರೋಗದಲ್ಲಿ ರಕ್ತದ ಸಕ್ಕರೆ ಪ್ರಮಾಣವು ಹೆಚ್ಚಿರುತ್ತದೆ ಮತ್ತು ರಕ್ತದಲ್ಲಿ ಹರಿಧಾಡುವ ಸಕ್ಕರೆ ಅಂಶ ವನ್ನು ಶಾರೀರಿಕ ಕ್ರಿಯಗಳಲ್ಲಿ ಬಳಕೆ ಯಾಗುವುದಿಲ್ಲ. ಇರೀತಿಯಾಗಿ ಆ ಸಕ್ಕರೆ ಅಂಶವು ಶರೀರದ ಪ್ರತಿ ಕೋಶದಲ್ಲಿ ತನ್ನ ಪರಿಣಾಮವನ್ನು ಬೀರುತ್ತದೆ. ಭಾರತೀಯರು ಈ ರೋಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತುತ್ತಾಗುತ್ತಿದ್ದಾರೆ. ಪ್ರತಿನಿತಯವೂ ವ್ಯಾಯಾಮ ಮಾಡುವುದರಿಂದ ಮತ್ತು ಮುಂಜಾನೆ ಹೊತ್ತು ಕಾಲ್ನಡಿಗೆ ವ್ಯಾಯಾಮ ಮಾಡುವದರಿಂದ ಈ ರೋಗವನ್ನು ನಿಯಂತ್ರಿಸಲು ಸಹಾಯ ವಾಗುತ್ತದೆ.
ಈ ರೋಗ ಲಕ್ಷಣ ವೆನ್ಯೆಂದರೆ
1. ಜಾಸ್ತಿ ಬಾಯಿಯರಿಕೆ ಯಾಗುವುದು
2. ಜಾಸ್ತಿ ಮೂತ್ರ ವಿಸರ್ಜಿಸುವುದು
3. ಜಾಸ್ತಿ ಹಸಿವು ಆಗುವುದು
1. ಜಾಸ್ತಿ ಬಾಯಿಯರಿಕೆ ಯಾಗುವುದು
2. ಜಾಸ್ತಿ ಮೂತ್ರ ವಿಸರ್ಜಿಸುವುದು
3. ಜಾಸ್ತಿ ಹಸಿವು ಆಗುವುದು
ಈ ರೋಗ ದಿಂದ ವುಂಟ ಆಗುವ ಸಮಸ್ಯಗಳೇನು
1. ಕಿಡ್ನಿ ತೊಂದರೆ
2. ಕಣ್ಣಿ ನ ತೊಂದರೆ
3. ನರ ಗಳ ದೌರ್ಬಲ್ಯ ತೆ
1. ಕಿಡ್ನಿ ತೊಂದರೆ
2. ಕಣ್ಣಿ ನ ತೊಂದರೆ
3. ನರ ಗಳ ದೌರ್ಬಲ್ಯ ತೆ
ಈ ರೋಗವನ್ನು ಹೇಗೆ ಕಾಳಜಿ ವಹಿಸ ಬೇಕು
1. ಪ್ರತಿ ತಿಂಗಳೂ ನಿಮ್ಮ ರಕ್ತದ ಅಂಶ ಎಷ್ಟು ಇದೆ ಎಂದು ತಪ್ಪದೆ ಪರಿಕ್ಷಿಸಿಕೊಳ್ಳಿ . ನಿಮ್ಮ ರಕ್ತದ ಸಕ್ಕರೆ ಅಂಶವನ್ನು ಖಾಲಿ ಹೊಟ್ಟೆ ಯಲ್ಲಿ ಇದ್ದಾಗ ಪರೀಕ್ಷಿಸಿ. ಇದಕ್ಕೆ ನಾವು FBS ಎಂದು ಹೇಳುತ್ತೇವೆ.
1. ಪ್ರತಿ ತಿಂಗಳೂ ನಿಮ್ಮ ರಕ್ತದ ಅಂಶ ಎಷ್ಟು ಇದೆ ಎಂದು ತಪ್ಪದೆ ಪರಿಕ್ಷಿಸಿಕೊಳ್ಳಿ . ನಿಮ್ಮ ರಕ್ತದ ಸಕ್ಕರೆ ಅಂಶವನ್ನು ಖಾಲಿ ಹೊಟ್ಟೆ ಯಲ್ಲಿ ಇದ್ದಾಗ ಪರೀಕ್ಷಿಸಿ. ಇದಕ್ಕೆ ನಾವು FBS ಎಂದು ಹೇಳುತ್ತೇವೆ.
2. ಇದೆ ರೀತಿಯಾಗಿ ಊಟ ಮಾಡಿದ ಏರಡು ಗಂಟೆಯ ಬಳಿಕ ಮತ್ತೆ ಪರಿಕ್ಷಿಸಿಕೊಳ್ಳ ಬೇಕು. ಇದಕ್ಕೆ ನಾವು PPBS ಎಂದು ಕರೆಯುತ್ತೇವೆ
3. ಸಕ್ಕರೆ ಅಂಶ ವಿರುವ ಆಹಾರ ಪದಾರ್ಥಗಳ ಸೇವನೆ ಕಡಿಮೆ ಮಾಡಿ
4. ಪ್ರತಿ ತಿಂಗಳ ನಿಮ್ಮ ಡಾಕ್ಟರ್ ಬೇಟಿ ಆಗಬೇಕು ಮತ್ತೆ ಅವರ ಸಲಹೆ ಪಡೆಯಬೇಕು.
5. ನಿಮ್ಮ ಡಯಾಬಿಟೀಸ್ ಮತ್ರೆಗಳನ್ನು ಸರಿಯಾದ ವೇಳೆಯಲ್ಲಿ ತಗೆದುಕೊಳ್ಳಿ. ಟೈಮ್ ಸರಿಯಾಗಿ ಪಾಲ್ನೆ ಮಾಡಿ.
6. ಆಹಾರದ ವೇಳೆಯನ್ನು ನಿಗದಿ ಗೊಳಿಸಿ. ಉಪವಾಸ ಬೇಡ. ಮಾಡ್ಬೇಡಿ.
Comments
Post a Comment