ಮಧುಮೇಹ ರೋಗಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಯೋಗ ಕ್ರಿಯೆಗಳಿಂದ ಮಾಡಬಹುದಾದ ಉಪಚಾರ.
ಯೋಗ ಕ್ರಿಯೆ ಭಾರತೀಯ ಸಂಸ್ಕೃತಿಯ ಒಂದು ಅತ್ಯುತ್ತಮ ಕೊಡುಗೆ. ನಮ್ಮ ಹಿರಿಯರು ಮತ್ತು ಪೂರ್ವಜರು ಈ ರೋಗಕ್ಕೆ ಕಂಡುಕೊಂಡ ಪರಿಹಾರ. ಯೋಗ ಮಾಡುವವರಿಗೆ ಶರೀರದಲ್ಲಿ ರೋಗವನ್ನು ತಡೆಗಟ್ಟುವ ಶಕ್ತಿಯನ್ನು ತುಂಬುತ್ತದೆ. ಯೋಗ ಕ್ರಿಯೆಗಳಿಂದ ಶರೀರವು ಸದೃಢ ವಾಗುತ್ತದೆ ಮತ್ತು ಶರೀರದ ರಾಸಾಯನಿಕ ಕ್ರಿಯೆಗಳು ಪುನಃ ಚೇತರಿಸಿಕೊಳ್ಳಲು ಉಪಯೋಗ ವಾಗುತ್ತದೆ.
"ಅರ್ಧ ಮತ್ಸೆಯೆಂದ್ರಸನ" ಯಂಬ ಯೋಗ ಆಸನ. ಈ ಯೋಗಾಸನ ಮುದ್ರೆ ಮಧುಮೇಹ ರೋಗವು ನಿಯಂತ್ರಣ ಮಾಡಿಕೊಳ್ಳಲ್ಲು ತುಂಬಾ ಉಪಾಯೋಗಿ.
ಈ ಯೋಗಾಸನ ದಲ್ಲಿ ಶರೀರವನ್ನು ಸುತ್ತುತ್ತಾರೆ ಅರ್ಧ ಸುತ್ತು ತಿರುಗಿಸಿ ಮತ್ಸ್ಯ ಆಕಾರದಲ್ಲಿ ತಡೆಹಿಡಿದು ಕುಳಿತುಕೊಳ್ಳುತ್ತಾರೆ. ಈ ಯೋಗಾಸನ ದಲ್ಲಿ ಬೆನ್ನುಮೂಳೆಯನ್ನು ಆಕ್ಷದಲ್ಲಿ ಹಗುರವಾಗಿ ತಿರುಗಿಸಿ ಅರ್ಧ ಆಕಾರದಲ್ಲಿ ಸುತ್ತುತ್ತಾರೆ ಮತ್ತೆ ಹಿಂಬದಿಗೆ ಮುಖವನ್ನು ನೋಡುತ್ತಾರೆ.
ಈ ಸಂದರ್ಭದಲ್ಲಿ ಸೊಂಟು, ಕುತ್ತಿಗೆ ಮತ್ತು ಭುಜದ ಈರುವ ವತ್ತಡ್ ವನ್ನೂ ಕಡಿಮೆ ಮಾಡುತ್ತದೆ.
ಈ ಯೋಗಾಸನ ಆಗುವ ಉಪಯೋಗಗಳು.
ಬೆನ್ನುಮೂಳೆಯನ್ನು ನಯಗೊಳಿಸುತ್ತದೆ ಮತ್ತು ಅದರ ಮಾಂಸ ಕಂಡಗಳಿಗೆ ಸಡಿಲಿಕೆ ಮಾಡುತ್ತದೆ
ದೀರ್ಘಕಾಲದ ಬೆನ್ನುನೋವು ಈ ಯೋಗದಿಂದ ನಿವಾರಣೆ ಯಾಗುತ್ತದೆ. ಈ ಯೋಗ ನಿತ್ಯ ಮಾಡುವದರಿಂದ ಪುಪ್ಪಸು ಚೆನ್ನಾಗಿ ಕೆಲಸ ಮಾಡುತ್ತದೆ. ಜೀರ್ಣಾಂಗಗಳ ಕ್ರಿಯೆಗಳನ್ನು ಒಳ್ಳೆಯದಾಗಿ ಕೆಲಸ ಮಾಡುತ್ತವೆ. ಪಿತ್ತಕೋಶದ ತೊಂದರೆ ಮತ್ತು ಅಸಿಡಿಟಿ ತೊಂದರೆಗಳನ್ನು ನಿಯಂತ್ರಣ ಗೋಳಿಸಲು ಉಪಾಯಕರಿ.
ಮಧುಮೇಹ ರೋಗಿಗಳಿಗೆ ಈ ಯೋಗಾಸನ ಮಾಡುವುದರಿಂದ ಅವರ ಪೆಂಕ್ರೀಸ್ ಸಕ್ರಿಯಗೊಳಿಸುತ್ತದೆ

ಈ ಯೋಗ ಮಾಡುವ ವಿಧಾನವನ್ನು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಮತ್ತು ಅದರ ಮಾಡುವ ವಿಧಾನವನ್ನು ಕಲಿಯಿರಿ.
https://youtu.be/fMxEHVzcAJ4
ತಮ್ಮೆಲ್ಲರಿಗೂ ಅಭಿನಂದನೆಗಳು. ಒಳ್ಳೆ ಜೀವನಶೈಲಿ ಇಂದ ಒಂದು ಒಳ್ಳೆ ಆರೋಗ್ಯ.
ಧನ್ಯವಾದಗಳು
Comments
Post a Comment